Surprise Me!

ನರೇಂದ್ರ ಮೋದಿ ಹಾಗು ರಾಹುಲ್ ಗಾಂಧಿ ನಡುವೆ ಶುರುವಾಯ್ತು ರಫೇಲ್ ಡೀಲ್ ಜಟಾಪಟಿ | Oneindia Kannada

2019-02-12 108 Dailymotion

ರಫೇಲ್ ವಿವಾದ ಅಷ್ಟು ಸುಲಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಬಿಟ್ಟು ಬಿಡುವಂತೆ ಕಾಣುತ್ತಿಲ್ಲ. ಮಂಗಳವಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ಮೇಲೆ ಮತ್ತೊಮ್ಮೆ ರಫೇಲ್ ದಾಳಿ ನಡೆಸಿದರು.<br /><br />Congress President Rahul Gandhi again attacks Prime Minister Narendra Modi over Rafale deal issue at Delhi. <br />

Buy Now on CodeCanyon